ಲಲಿತಮಹಲ್‌ನಲ್ಲಿ `ರಾಜಾಸಿಂಹ`
Posted date: 03 Wed, Aug 2016 – 10:15:16 AM

ವೀರ ಮಾಸ್ತಿ ಮೂವೀಸ್ ಲಾಂಛನದಲ್ಲಿ ಸಿ.ಡಿ.ಬಸಪ್ಪ ಅವರು ನಿರ್ಮಿಸುತ್ತಿರುವ ‘ರಾಜಾಸಿಂಹ‘ ಚಿತ್ರಕ್ಕೆ ಲಲಿತಮಹಲ್ ಪ್ಯಾಲೆಸ್ ಹೋಟಲ್‌ನಲ್ಲಿ ಹಾಗೂ ಮೈಸೂರಿನ ಸುತ್ತಮುತ್ತ ಸುಮಾರು ೮ ದಿನಗಳ ಕಾಲ ಅನಿರುದ್ಧ್ ಅಭಿನಯದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆದಿದೆ.
ರವಿರಾಮ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಅನಿರುದ್ಧ ಅಭಿನಯಿಸಿದ್ದಾರೆ. ನಿಖಿತಾ, ಭಾರತಿ ವಿಷ್ಣುವರ್ಧನ, ಶರತ್ ಲೋಹಿತಾಶ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರೆಬಲ್‌ಸ್ಟಾರ್ ಅಂಬರೀಶ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ ಅವರ ಛಾಯಗ್ರಹಣವಿರುವ ಈ ಚಿತ್ರಕ್ಕೆ ಜೆಸ್ಸಿಗಿಫ಼್ಟ್ ಸಂಗೀತ ನೀಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed